Scientific Reasons Behind Popular Indian Culture and Traditions | Facts of Hinduism and Science

2020-01-22 2

Every culture is valuable to that particular population largely for emotional and territorial reasons. But the significance of Indian culture is that it is a scientific process towards human liberation and well-being. No other culture has looked at a human being with as much depth and understanding as this culture has. No other culture has looked at it as a science and created methods to evolve a person into his ultimate nature. We know if you do certain things, this will happen to a human being. To put it very bluntly, I would say we have technologies as to how to manufacture an enlightened being.

Indian culture is incredibly complex and resembles a chaos of mind-boggling proportions. But beneath this seeming chaos is a scientific foundation that is thousands of years old.

ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳು ಕೇವಲ ಭಾವನಾತ್ಮಕ ಸಂಬಂಧಕ್ಕೆ ಒಳ ಪಡದೆ ಮಾನವನ ಸರ್ವೋದಯ ಅಭಿವೃದ್ಧಿಗಾಗಿ ತನ್ನದೇ ಆದ ವೈಜ್ಞಾನಿಕ ತಳಹದಿಗಳನ್ನು ತನ್ನ ಸಂಪ್ರದಾಯಕ್ಕೆ ಒದಗಿಸಿದೆ.ಆದ್ರೆ ಇಂದಿನ ಯುಗದಲ್ಲಿ ಸಂಪ್ರದಾಯಗಳ ಮಹತ್ವವನ್ನು ಅರಿಯದೆ ಮೂಡನಂಬಿಕೆ ಎಂಬ ಹಣೆಪಟ್ಟಿಯನ್ನು ಬಡೆದು ಪಾಶ್ಚಿಮಾತ್ಯ ಸಂಸ್ಕೃತಿಗಳಿಗೆ ಆಡಂಬರದ ಸ್ವಾಗತವನ್ನು ಕೋರುತ್ತಿದ್ದಾರೆ.

ಹೀಗಾಗಿ ಈ ವಿಡಿಯೋ ಭಾರತೀಯ ಸಂಪ್ರದಾಯಗಳ ಹಿಂದಿರುವ ವೈಜ್ಞಾನಿಕ ಸತ್ಯದ ಮೇಲೆ ಬೆಳಕು ಚೆಲ್ಲುವ ಕಾರ್ಯವನ್ನು ಕೈಗೆತ್ತಿಕೊಂಡಿದೆ.ಆದಸಲುವಾಗಿ ನಿಮ್ಮ ಪ್ರೋತ್ಸಾಹ ನಮಗೆ ಅತಿ ಮುಖ್ಯವಾಗಿದೆ. ಈ ಮಾಹಿತಿ ನಿಮಗೆ ಸಮಂಜಸವೆನಿಸದ್ರೆ ನಿಮ್ಮ ಬಂಧು ಬಳಗಕ್ಕೆ Share ಮಾಡಿ.

ಈ ಒಂದು ವಿಡಿಯೋದಲ್ಲಿ ಈ ಕೆಳಗಿನ ವಿಷಯಗಳನ್ನು ಒಳಗೊಂಡಿದೆ.
◆ ನಾವು ದೇವಸ್ಥಾನಗಳಿಗೆ ಭೇಟಿ ಏಕೆ ನೀಡಬೇಕು..?
◆ ತುಳಸಿ ಪೂಜೆ ಏಕೆ ಮಾಡಬೇಕು..?
◆ ಅರಳಿ ಮರವನ್ನು ಏಕೆ ಸುತ್ತಬೇಕು..?
◆ ದೇವರ ಮೂರ್ತಿಗಳಿಗೆ ಅಭಿಷೇಕ ಮಾಡುತ್ತಾರೇಕೆ..?
◆ ಊಟಕ್ಕಿಂತ ಮುಂಚೆ ಊಟದ ಒಂದು ಭಾಗವನ್ನು
ಕಾಗೆಗಳಿಗೆ ನೀಡುವುದು ವಾಡಿಕೆ ಏಕೆ...?
◆ ಉತ್ತರದ ದಿಕ್ಕಿನಲ್ಲಿ ತಲೆ ಹಾಕಿ ಮಲಗಬಾರದು ಏಕೆ..?
◆ ಮದುವೆಯಾಗಿರುವ ಮಹಿಳೆಯರು ಸಿಂಧೂರವನ್ನು
ಧರಿಸಬೇಕು ಏಕೆ..?

ನಮ್ಮ ಪ್ರಯತ್ನ ನಿಮಗೆ ಇಷ್ಟವಾದಲ್ಲಿ ನಮ್ಮ ಚಾನೆಲ ಗೆ
Subscribe ಆಗಿ. Like ತಪ್ಪದೆ ಮಾಡಿ.
ಹಾಗೂ Share ಮಾಡಿ.
#Scientific_Reasons_Behind_Indian_Traditions
#Hinduism_and_Science
#Hinduism #Mandasmita